Top

ಜೆಡಿಎಸ್​ನ 17, ಕಾಂಗ್ರೆಸ್​ನ 12 ಸಚಿವರ ಪಟ್ಟಿ ರೆಡಿ

ಜೆಡಿಎಸ್​ನ 17, ಕಾಂಗ್ರೆಸ್​ನ 12 ಸಚಿವರ ಪಟ್ಟಿ ರೆಡಿ
X

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಬಹುಮತ ಸಾಬೀತಪಡಿಸುವಲ್ಲಿ ವಿಫಲರಾಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರಕಾರ ರಚನೆಗೆ ಸಜ್ಜಾಗಿದೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಮತ್ತು ಹಣಕಾಸು ಖಾತೆ ಹೊಂದಲಿದ್ದಾರೆ. ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ ಹಾಗೂ ಗೃಹ ಖಾತೆ ವಹಿಸಲಿದ್ದಾರೆ. ಸಿದ್ದರಾಮಯ್ಯ ಆಡಳಿತ ಪಕ್ಷದ ನಾಯಕರಾಗಿ ಅಯ್ಕೆಯಾಗಲಿದ್ದಾರೆ.

ಖಾತೆಗಳ ವಿವರ ಹೀಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು - ಹೆಚ್.ಕೆ.ಪಾಟೀಲ್

ಲೋಕೋಪಯೋಗಿ-ಹೆಚ್ಡಿ.ರೇವಣ್ಣ

ಇಂಧನ ಸಚಿವ-ಡಿ.ಕೆ.ಶಿವಕುಮಾರ್

ಭಾರಿ ಕೈಗಾರಿಕೆ-ಎ ಟಿ ರಾಮಸ್ವಾಮಿ

ಸಾರಿಗೆ-ರಾಮಲಿಂಗರೆಡ್ಡಿ

ಸಣ್ಣನೀರಾವರಿ-ಎಸ್ ಶಿವಲಿಂಗಪ್ಪ

ಕಂದಾಯ-ಎಸ್ .ಶಿವಶಂಕರಪ್ಪ

ಆರೋಗ್ಯ-ಯು.ಟಿ.ಖಾದರ್

ಮಹಿಳಾ ಮತ್ತು ಮಕ್ಕಳ ಕಲ್ಯಾಣ-ಲಕ್ಷ್ಮಿ ಹೆಬ್ಬಾಳ್ಕರ್

ಕೃಷಿ-ಸಿಎಸ್,ಪುಟ್ಟರಾಜು

ಶಿಕ್ಷಣ-ಹೆಚ್ ವಿಶ್ವನಾಥ್

ನಗರಾಭಿವೃದ್ಧಿ-ಜಾರ್ಜ್

ಕ್ರೀಡಾ-ಕೃಷ್ಣಪ್ಪ,ಎಂ

ವಾರ್ತಾ ಮತ್ತು ಮಾಹಿತಿ -ಕೃಷ್ಣ ಬೈರೇಗೌಡ

ಸಮಾಜ ಕಲ್ಯಾಣ-ಎನ್ ಮಹೇಶ್

ಸಹಕಾರ-ಜಿ,ಟಿ,ದೇವೇಗೌಡ

ಪಶುಸಂಗೋಪನೆ-ಆರ್ ನರೇಂದ್ರ ರಾಜೂಗೌಡ

ಜವಳಿ ಮತ್ತು ಮುಜುರಾಯಿ-ಬಂಡೆಂಪ ಕಾಶೆಂಪುರ್

ಕಾರ್ಮಿಕ-ಡಿಸಿ ತಮ್ಮಣ್ಣ

ಅಬಕಾರಿ-ದಿನೇಶ್ ಗುಂಡುರಾವ್

ವೈದ್ಯಕೀಯ-ಡಾ.ಕೆ ಸುಧಾಕರ್

ಉನ್ನತ ಶಿಕ್ಷಣ-ತನ್ವೀರ್ ಸೇಠ್

ಅರಣ್ಯ -ರೋಷನ್ ಬೇಗ್

ಆಹಾರ ಮತ್ತು ನಾಗರೀಕ ಹಕ್ಕು -ಎಂ ಬಿ ಪಾಟೀಲ್

ಕಾನೂನು ಮತ್ತು ಸಂಸದೀಯ-ಆರ್.ವಿ.ದೇಶ್ ಪಾಂಡೆ

ಸಣ್ಣಕೈಗಾರಿಕೆ ಹಾಗೂ ಸಕ್ಕರೆ -ಸತೀಶ್ ಜಾರಕಿಹೋಳಿ

ವಿಜ್ಜಾನ ಮತ್ತು ತಂತ್ರಜ್ಞಾನ -ಡಾ.ಅಜಯ್ ಸಿಂಗ್

Next Story

RELATED STORIES