Top

ಕಥುವಾ ಸಂತ್ರಸ್ತೆ ಫೋಟೋ ಬಹಿರಂಗ: ಗೂಗಲ್​, ಟ್ವೀಟರ್​, ಫೇಸ್​ಬುಕ್​ಗೆ ನೋಟೀಸ್​

ಕಥುವಾ ಸಂತ್ರಸ್ತೆ ಫೋಟೋ ಬಹಿರಂಗ: ಗೂಗಲ್​, ಟ್ವೀಟರ್​, ಫೇಸ್​ಬುಕ್​ಗೆ ನೋಟೀಸ್​
X

ಕಥುವಾ ಅತ್ಯಾಚಾರ ಸಂತ್ರಸ್ತೆಯ ಫೋಟೋ ಬಹಿರಂಗ ಮಾಡಿದ್ದಕ್ಕಾಗಿ ಕೇಂದ್ರ ಸರಕಾರ ಗೂಗಲ್​, ಟ್ವೀಟರ್ ಹಾಗೂ ಫೇಸ್​ಬುಕ್​ಗಳಿಗೆ ದೆಹಲಿ ಹೈಕೋರ್ಟ್​ ನೋಟಿಸ್​ ಜಾರಿ ಮಾಡಿದೆ.

ನ್ಯಾಯಮೂರ್ತಿ ಹರಿ ಶಂಕರ್ ನೇತೃತ್ವದ ಏಕಸದಸ್ಯ ಪೀಠ, ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ಅವರ ಕುಟುಂಬಕ್ಕೆ ಹಾಗೂ ದೇಶದ ಸಂವಿಧಾನದ ವಿರೋಧಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Next Story

RELATED STORIES