Top

ಪೆಟ್ರೋಲ್​ 29 ಪೈಸೆ, ಡೀಸೆಲ್​ 8 ಪೈಸೆ ಏರಿಕೆ

ಪೆಟ್ರೋಲ್​ 29 ಪೈಸೆ, ಡೀಸೆಲ್​ 8 ಪೈಸೆ ಏರಿಕೆ
X

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ 2ನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ಇದರೊಂದಿಗೆ ಪೆಟ್ರೋಲ್ ಬೆಲೆ 75.61ರೂ. ಆದರೆ, ಡೀಸೆಲ್ ಬೆಲೆ 67 ರೂ. ಮುಟ್ಟಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ನಂತರ ಸುಮಾರು 1 ರೂ.ವರೆಗೆ ಇಂಧನ ಬೆಲೆಗಳ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ 75.32ರೂ.ನಿಂದ 75.61ರೂ.ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ 67ರೂ.ನಿಂದ 67.08ರೂ.ಗೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್​ಗೆ 80 ಡಾಲರ್​ಗೆ ಏರಿಕೆಯಾಗಿದೆ.

Next Story

RELATED STORIES