Top

ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಲು ಸುಪ್ರೀಂ ಸೂಚನೆ

ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಸೂಕ್ತ ಭದ್ರತೆ ಒದಗಿಸಲು ಸುಪ್ರೀಂ ಸೂಚನೆ
X

ನಾಳೆ ಅಧಿವೇಶನ ಇರುವ ಹಿನ್ನೆಲೆ ಇಂದು ಡಿಜಿ ನೀಲಮಣಿ ರಾಜು ಸಭೆ ನಡೆಸಿದ್ದಾರೆ. ನಾಳೆ ಸಂಜೆ 4ಗಂಟೆಯೊಳಗೆ ಬಿಜೆಪಿ ಬಹುಮತ ಸಾಬೀತುಪಡಿಸಬೇಕಾಗಿದ್ದು, ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಹೈಜಾಕ್ ಮಾಡುವ ಸಾಧ್ಯತೆ ಇದೆ .ಈ ಕಾರಣಕ್ಕಾಗಿ ಸುಪ್ರೀಂನಲ್ಲಿ ವಾದ ನಡೆದಿದ್ದು, ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಸುಪ್ರೀಂಕೋರ್ಟ್ ರಾಜ್ಯ ಡಿಜಿಪಿಗೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಕುರಿತು ಡಿಜಿ ನೀಲಮಣಿ ರಾಜು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

Next Story

RELATED STORIES