Top

ತುರ್ತು ವಿಚಾರಣೆ ಕೋರಿ ಜೇಠ್ಮಲಾನಿ ಸುಪ್ರೀಂ ಮೊರೆ

ತುರ್ತು ವಿಚಾರಣೆ ಕೋರಿ ಜೇಠ್ಮಲಾನಿ ಸುಪ್ರೀಂ ಮೊರೆ
X

ಬಹುಮತದ ಕೊರತೆ ಇದ್ದರೂ ಬಿಜೆಪಿಯನ್ನು ಸರಕಾರ ರಚನೆಗೆ ಆಹ್ವಾನಿಸಿದ ಕರ್ನಾಟಕದ ರಾಜ್ಯಪಾಲ ವಾಜೂಬಾಯಿ ವಾಲಾ ಅವರ ನಡೆಯನ್ನು ಪ್ರಶ್ನಿಸಿ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ಧಾರೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಏಕಸದಸ್ಯ ಪೀಠಕ್ಕೆ ರಾಮ್ ಜೇಠ್ಮಲಾನಿ ಅವರ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ್ದು, ಇದಕ್ಕೂ ಸೂಕ್ತ ಅಂದರೆ ತ್ರಿಸದಸ್ಯ ಪೀಠದ ಮುಂದೆ ತರುವಂತೆ ಸಲಹೆ ನೀಡಿದೆ. ರಾಜ್ಯಪಾಲರ ನಡೆ ಸಂವಿಧಾನ ವಿರೋಧಿಯಾಗಿದ್ದು, ರಅಜಕೀಯ ದುರುದ್ದೇಶದಿಂದ ಈ ನಿಲುವು ಕೈಗೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Next Story

RELATED STORIES