Top

ಜೆರ್ಸಿ ಬದಲಿಸಿ ಕ್ರೀಡಾಸ್ಫೂರ್ತಿ ಮೆರೆದ ರಾಹುಲ್​- ಹಾರ್ದಿಕ್​

ಜೆರ್ಸಿ ಬದಲಿಸಿ ಕ್ರೀಡಾಸ್ಫೂರ್ತಿ ಮೆರೆದ ರಾಹುಲ್​- ಹಾರ್ದಿಕ್​
X

ಮುಂಬೈ : ಕನ್ನಡಿಗ ಕೆ.ಎಲ್​.ರಾಹುಲ್​ ಮತ್ತು ಮುಂಬೈ ಇಂಡಿಯನ್ಸ್ ತಂಡದ ಹಾರ್ದಿಕ್​ ಪಾಂಡ್ಯ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್​ ಪಂಜಾಬ್​ ನಡುವಿನ ಪಂದ್ಯದ ನಂತರ ಉಭಯ ಆಟಗಾರರು ಪರಸ್ಪರ ಜೆರ್ಸಿ ಬದಲಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಫುಟ್ಬಾಲ್​ನಲ್ಲಿ ಆಟಗಾರರು ಜೆರ್ಸಿ ಬದಲಿಸುವುದನ್ನ ಕಾಣಬಹುದು. ರಾಹುಲ್​ ಮತ್ತು ಹಾರ್ದಿಕ್​ ಪಂದ್ಯ ದೊಡ್ಡದು ಅನ್ನೋ ತೋರಿಸಿದ್ದಾರೆ.

Next Story

RELATED STORIES