Top

ಏಷ್ಯನ್​ ಚಾಂಪಿಯನ್ಸ್ ಹಾಕಿ ಟ್ರೋಫಿ : ಭಾರತದ ವನಿತೆಯರಿಗೆ ಹ್ಯಾಟ್ರಿಕ್​ ಜಯ

ಏಷ್ಯನ್​ ಚಾಂಪಿಯನ್ಸ್ ಹಾಕಿ ಟ್ರೋಫಿ : ಭಾರತದ ವನಿತೆಯರಿಗೆ ಹ್ಯಾಟ್ರಿಕ್​ ಜಯ
X

ನವದೆಹಲಿ : ಸಾಂಘಿಕ ಹೋರಾಟ ಪ್ರದರ್ಶಿಸಿದ ಭಾರತ ಮಹಿಳಾ ಹಾಕಿ ತಂಡ ಏಷ್ಯನ್​ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಲೇಷ್ಯಾ ವಿರುದ್ಧ ಗೆಲುವು ಸಾಧಿಸಿದೆ. ಇಂದು 3-2 ಅಂತರದಿಂದ ಗೆದ್ದು ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.

ಇಲ್ಲಿನ ಸನ್​ರೈಸ್​ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಗುರ್ಜಿತ್​ ಕೌರ್​ (17ನೇ ನಿಮಿಷ), ವಂದಾನಾ ಕಟಾರಿಯಾ (33ನೇ ನಿಮಿಷ) ಮತ್ತು ಲಾಲರೆಸಿಯಾಮಿ (40ನೇ ನಿಮಿಷ) ತಲಾ ಒಂದೊಂದು ಗೋಲು ಬಾರಿಸಿ ಗೆಲುವಿನ ರೂವಾರಿಯಾದ್ರು. ಇದರೊಂದಿಗೆ ಹಾಲಿ ಚಾಂಪಿಯನ್​ ಭಾರತ ತಂಡ ಸತತ ಮೂರನೇ ಗೆಲುವು ದಾಖಲಿಸಿದ ಸಾಧನೆ ಮಾಡಿತು.

Next Story

RELATED STORIES