Top

ಈ ಸರ್ಕಾರ ಹೆಚ್ಚು ದಿನ ಬಾಳಲ್ಲ: ಹೆಚ್.ಡಿ.ರೇವಣ್ಣ

ಈ ಸರ್ಕಾರ ಹೆಚ್ಚು ದಿನ ಬಾಳಲ್ಲ: ಹೆಚ್.ಡಿ.ರೇವಣ್ಣ
X

ಯಡಿಯೂರಪ್ಪ ಸರ್ಕಾರ ಹೆಚ್ಚು ದಿನ ಬಾಳೋದಿಲ್ಲವೆಂದು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ. ರಾಜ್ಯಪಾಲರು ನಮಗೆ ಬಹುಮತ ಇದ್ರೂ ಅವಕಾಶ ಕೊಟ್ಟಿಲ್ಲ. ಸಂವಿಧಾನ ಬಾಹಿರವಾಗಿ ಮೊದಲು ಅವರಿಗೆ ಅವಕಾಶ ಕೊಟ್ಟಿದ್ದಾರೆ.ದೇವೇಗೌಡರು ರೆಸಾರ್ಟ್ ಗೆ ಹೋಗುವುದಿಲ್ಲ.ಮುಂದೆ ಏನು ಆಗುತ್ತೆ ಅನ್ನೋದನ್ನ ಕಾದು ನೋಡಬೇಕು ಎಂದು ಹೇಳಿದ್ದಾರೆ.

Next Story

RELATED STORIES