Top

ಚುನಾವಣಾಧಿಕಾರಿಯಿಂದ ರಾಜ್ಯಪಾಲರಿಗೆ ಮಾಹಿತಿ

ಚುನಾವಣಾಧಿಕಾರಿಯಿಂದ ರಾಜ್ಯಪಾಲರಿಗೆ ಮಾಹಿತಿ
X

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶದ ಮಾಹಿತಿಯನ್ನು ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಂದ ರಾಜ್ಯಪಾಲರು ಪಡೆದಿದ್ದಾರೆ. ಸರಕಾರ ರಚನೆಗೆ ಕಸರತ್ತು ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ವಾಜೂಭಾಯಿ ವಾಲಾ ಯಾವ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸುವುದು ಎಂದು ತೀರ್ಮಾನಿಸುವ ಮುನ್ನ ಚುನಾವಣಾಧಿಕಾರಿಯಿಂದ ಫಲಿತಾಂಶದ ಮಾಹಿತಿ ಪಡೆದರು.

Next Story

RELATED STORIES