Top

ಮಹಾತೀರ್ಪು ಬರುವ ಮುನ್ನವೇ ಸಂಭ್ರಮಾಚರಣೆ

ಮಹಾತೀರ್ಪು ಬರುವ ಮುನ್ನವೇ ಸಂಭ್ರಮಾಚರಣೆ
X

ಮಂಗಳೂರು: ತೀರ್ಪು ಬರುವ ಮುನ್ನವೇ ವಿಜಯೋತ್ಸವ ಆಚರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜೆ.ಆರ್ ಲೋಬೋ ಹಾಗೂ ಸಿದ್ದರಾಮಯ್ಯ ಗೆದ್ದಾಯ್ತು ಎಂದು ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸಿದ್ದಾರೆ. ಯುವಕಾಂಗ್ರೆಸ್ ಕಾರ್ಯಕರ್ತರು, ಯುವ ಕಾಂಗ್ರೆಸ್ ಸದಸ್ಯರಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Next Story

RELATED STORIES