Top

ಮಂಡ್ಯದಲ್ಲಿ ಏಳಕ್ಕೆ ಏಳು ಸ್ಥಾನ ಗಳಿಸಿದ ಜೆಡಿಎಸ್

ಮಂಡ್ಯದಲ್ಲಿ ಏಳಕ್ಕೆ ಏಳು ಸ್ಥಾನ ಗಳಿಸಿದ ಜೆಡಿಎಸ್
X

ಮಂಡ್ಯ ಜಿಲ್ಲೆಯ ಏಳಕ್ಕೆ ಏಳು ಕ್ಷೇತ್ರಗಳನ್ನು ಜೆಡಿಎಸ್ ಗೆದ್ದಿದ್ದಕ್ಕೆ, ಜಿಲ್ಲೆಯ ಜನತೆಗೆ ಮೇಲುಕೋಟೆ ಕ್ಷೇತ್ರದ ಜೆಡಿಎಸ್ ನೂತನ ಶಾಸಕ ಸಿ.ಎಸ್.ಪುಟ್ಟರಾಜು ಧನ್ಯವಾದ ಅರ್ಪಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಗೆಲುವು ಸಂತಸ ತಂದಿದೆ.ಇದು ಸ್ವಾಭಿಮಾನದ ಗೆಲುವಾಗಿದೆ.ದೇವೇಗೌಡ, ಕುಮಾರಸ್ವಾಮಿಗೆ ಮೋಸ ಮಾಡಿದವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ.ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ. ನನ್ನ ನಾಯಕತ್ವದಲ್ಲಿ ಜಿಲ್ಲೆಯಲ್ಲಿ ಏಳು ಸ್ಥಾನ ಗೆದ್ದಿದೆ. ಬಂಡಾಯ ನಾಯಕರು ಈಗಲಾದರೂ ಜಿಲ್ಲೆಯ ಗೌರವ ಉಳಿಸಲಿ ಎಂದು ಹೇಳಿದ್ದಾರೆ.

Next Story

RELATED STORIES