Top

ನಿಜವಾದ ಟಿವಿ5 ಚುನಾವಣಾ ಪೂರ್ವ ಸಮೀಕ್ಷೆ

ನಿಜವಾದ ಟಿವಿ5 ಚುನಾವಣಾ ಪೂರ್ವ ಸಮೀಕ್ಷೆ
X

ಟಿವಿ5 ನಡೆಸಿದ್ದ ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆ ನಿಜವಾಗಿದೆ. ಟಿವಿ5- ಚಾಣಕ್ಯ ಸಂಸ್ಥೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಬಿಜೆಪಿ 110-120 ಸ್ಥಾನ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆ ವರದಿ ನೀಡಿತ್ತು.

ಕಾಂಗ್ರೆಸ್ 65-75 ಹಾಗೂ ಜೆಡಿಎಸ್ 35-42 ಸ್ಥಾನ ಬರಲಿದೆ ಎಂದು ಮೇ 7ರಂದು ಪ್ರಕಟಿಸಿದ್ದ ಚುನಾವಣಾ ಸಮೀಕ್ಷೆ ಇದೀಗ ನಿಜವಾಗಿದೆ. ಈ ಮೂಲಕ ಎಲ್ಲಾ ಸಮಿಕ್ಷೆಗಳಿಗಿಂತ ನಿಖರವಾದ ಸಮೀಕ್ಷೆ ವರದಿ ನೀಡಿದ ಹೆಗ್ಗಳಿಕೆಗೆ ಟಿವಿ5 ಪಾತ್ರವಾಗಿದೆ.

Next Story

RELATED STORIES