Top

ಧಿಡೀರ್ ದೆಹಲಿ ಪ್ರವಾಸ ರದ್ದುಗೊಳಿಸಿದ ಯಡಿಯೂರಪ್ಪ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸೀಟ್ ಗೆದ್ದಿದ್ದು, ಮುಂದಿನ ಸಿಎಂ ನಾನೇ ಎನ್ನುವ ಭರದಲ್ಲಿ ದೆಹಲಿಗೆ ಹೊರಟಿದ್ದ ಬಿ.ಎಸ್.ಯಡಿಯೂರಪ್ಪ,ಧಿಡೀರ್ ದೆಹಲಿ ಪ್ರವಾಸ ರದ್ದುಗೊಳಿಸಿದ್ದಾರೆ.ಸ್ಪಷ್ಟ ಬಹುಮತ ಬರುವುದನ್ನು ಕಾತುರದಿಂದ ಎದುರು ನೋಡುತ್ತಿರುವ ಯಡಿಯೂರಪ್ಪ, ನಾಳೆ ಮುಂಜಾನೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.

Next Story

RELATED STORIES