Top

ದಿನೇಶ್ ಕಾರ್ತಿಕ್‍ಗೆ ಸ್ಪೆಶಲ್ ಟ್ವೀಟ್ ಮಾಡಿದ ಶಾರುಖ್

ದಿನೇಶ್ ಕಾರ್ತಿಕ್‍ಗೆ ಸ್ಪೆಶಲ್ ಟ್ವೀಟ್ ಮಾಡಿದ ಶಾರುಖ್
X

ಮುಂಬೈ: ಬಾಲಿವುಡ್ ಬಾದ್‍ಶಾ ಹಾಗೂ ಕೋಲ್ಕತ್ತಾ ನೈಟ್‍ರೈಡರ್ಸ್ ತಂಡದ ಮಾಲೀಕ ಶಾರುಕ್ ಖಾನ್ ತಮ್ಮ ತಂಡಕ್ಕೆ ಟ್ವಿಟರ್‍ನಲ್ಲಿ ಹೊಸ ಸಂದೇಶವನ್ನ ನೀಡಿದ್ದಾರೆ. ಕಳೆದ ವಾರ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಸೋತಾಗ ಈ ಅಗ್ರ ನಟ ಅಸಮಾಧಾನಗೊಂಡಿದ್ರು. ಅದ್ರೆ ಮೊನ್ನೆ ಪಂಜಾಬ್ ವಿರುದ್ದ ರೋಚವಾಗಿ ಗೆಲ್ಲುವ ಮೂಲಕ ಡಿ.ಕೆ. ಪಡೆ ಪ್ಲೇ ಆಫ್ ಪ್ರವೇಶಿಸಿತು. ಪಂಜಾಬ್ ವಿರುದ್ಧ ಗೆದ್ದಿದ್ದಕ್ಕೆ ಶಾರುಖ್ ಫುಲ್ ಖುಷಿಯಾಗಿದ್ದಾರೆ. ತಮ್ಮ ಖುಷಿಯನ್ನ ಟ್ವೀಟರ್ ಮೂಲಕ ಹೇಳಿಕೊಂಡಿದ್ದಾರೆ. ಟ್ವೀಟರ್‍ನಲ್ಲಿ, ನನ್ನ ನಾಯಕ ದಿನೇಶ್ ಕಾರ್ತಿಕ್ ನಗುವಂತೆ ಕೇಳಿಕೊಂಡಿದ್ದಾರೆ. ಯಾಕಂದ್ರೆ ನಾನು ಪಂದ್ಯಕ್ಕೂ ಮುನ್ನ ನಿರಾಸೆಯಲ್ಲಿದ್ದೆ. ಈ ನಗುವಿನ ಫೋಟೊ ದಿನೇಶ್ ಕಾರ್ತಿಕ್‍ಗೆ. ರಸೆಲ್, ಪ್ರಸಿದ್ಧ್ ಮತ್ತು ಸುನೀಲ್‍ಗೆ ಧನ್ಯವಾಗಳು ಎಂದು ಟ್ವೀಟ್ ಮಾಡಿದ್ದಾರೆ.

Next Story

RELATED STORIES