Top

ಕಾಂಗ್ರೆಸ್ ಸೋಲಿಗೆ ಎಲ್ಲರೂ ಸಾಮೂಹಿಕ ಹೊಣೆ- ಕೆ.ಜೆ.ಜಾರ್ಜ್

ಕಾಂಗ್ರೆಸ್ ಸೋಲಿಗೆ ಎಲ್ಲರೂ ಸಾಮೂಹಿಕ ಹೊಣೆ- ಕೆ.ಜೆ.ಜಾರ್ಜ್
X

ರಾಜ್ಯ ಚುನಾವಣೆಯಲ್ಲಿ ಕಡಿಮೆ ಮತ ಗಳಿಸಿದ್ದರಿಂದ ಅಸಮಾಧಾನಗೊಂಡ ಕೆ.ಜೆ.ಜಾರ್ಜ್, ಕಾಂಗ್ರೆಸ್ ಸೋಲಿಗೆ ಎಲ್ಲರೂ ಸಾಮೂಹಿಕ ಹೊಣೆ ಎಂದಿದ್ದಾರೆ. ಮುಂದಿನ ಯಾವುದೇ ಕ್ರಮಗಳ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ. ಜನರ ತೀರ್ಪನ್ನು ಗೌರವಿಸುತ್ತೇವೆ. ಸಮ್ಮಿಶ್ರ ಸರ್ಕಾರದ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ.ಸೋಲಿನ ವಿಮರ್ಶೆಯಲ್ಲಿ ಇವಿಎಂ ಪಾತ್ರದ ಬಗ್ಗೆಯೂ ವಿಮರ್ಷೆ ಮಾಡುತ್ತೇವೆ ಎಂದರು.

Next Story

RELATED STORIES