Top

ಸುನಂದಾ ಪುಷ್ಕರ್​ ಅಸಹಜ ಸಾವು: ತರೂರ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

ಸುನಂದಾ ಪುಷ್ಕರ್​ ಅಸಹಜ ಸಾವು: ತರೂರ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ
X

ಭಾರೀ ಚರ್ಚೆಗೆ ಕಾರಣವಾಗಿದ್ದ ಸುನಂದ ಪುಷ್ಕರ್​ ಅಸಹಜ ಸಾವಿನ ಹಿಂದೆ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪಾತ್ರವಿದೆ ಎಂದು ಆರೋಪಿಸಿ ಪೊಲೀಸರು ಪಟಿಯಾಲ ಹೈಕೋರ್ಟ್​ನಲ್ಲಿ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.

ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅಸಹಜವಾಗಿ ಮೃತಪಟ್ಟಿದ್ದು, ಕೊಲೆಯ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಲಾಗಿತ್ತು.

200 ಪುಟಗಳ ಚಾರ್ಜ್​ಶೀಟ್​ನಲ್ಲಿ ಶಶಿ ತರೂರ್ ವಿರುದ್ಧ ಸೆಕ್ಷನ್ 306 ಹಾಗೂ 498 (1) ಪ್ರಕರಣ ದಾಖಲಿಸಲಾಗಿದೆ.

Next Story

RELATED STORIES