Top

ಚಂಡಮಾರುತಕ್ಕೆ 60 ಮಂದಿ ಬಲಿ

ಚಂಡಮಾರುತಕ್ಕೆ 60 ಮಂದಿ ಬಲಿ
X

ಚಂಡಮಾರುತ ಸಂಭವಿಸಿದ ಪರಿಣಾಮ ಭಾರತದಲ್ಲಿ ಒಟ್ಟು 60 ಮಂದಿ ಸಾವನ್ನಪ್ಪಿದ್ದಾರೆ. ಧಾರಾಕಾರ ಮಳೆ ಸಂಭವಿಸಿದ ಪರಿಣಾಮ, ಗೋಡೆ ಬಿದ್ದು, ಮರಗಳು ಉರುಳಿ ಹಲವು ಕಡೆ ಸಾವು ನೋವು ಸಂಭವಿಸಿದೆ.ಉತ್ತರಪ್ರದೇಶದಲ್ಲಿ 18 ಮಂದಿ ಸಾವನ್ನಪ್ಪಿದ್ದರೆ, ಆಂಧ್ರಪ್ರದೇಶದಲ್ಲಿ 8ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣದಲ್ಲಿ ಮೂವರು ಸಾವನ್ನಪ್ಪಿದ್ದರೆ, ಪಶ್ಚಿಮ ಬಂಗಾಲದಲ್ಲಿ 9 ಜನ ಮತ್ತು ದೆಹಲಿಯಲ್ಲಿ ಐವರು ಮೃತಪಟ್ಟಿದ್ದಾರೆ.

Next Story

RELATED STORIES