Top

ಸಿಲಿಕಾನ್ ಸಿಟಿ ಸರಗಳ್ಳರ ಹೊಸ ಪ್ಲಾನ್ ಏನು ಗೊತ್ತಾ..?

ಸಿಲಿಕಾನ್ ಸಿಟಿ ಸರಗಳ್ಳರ ಹೊಸ ಪ್ಲಾನ್ ಏನು ಗೊತ್ತಾ..?
X

ಬೆಂಗಳೂರು: ಇಷ್ಟು ದಿನ ಮಹಿಳೆಯರನ್ನ ಟಾರ್ಗೇಟ್ ಮಾಡಿದ್ದ ಸಿಲಿಕಾನ್ ಸಿಟಿ ಸರಗಳ್ಳರು ಈಗ ಪುರುಷರನ್ನೂ ಟಾರ್ಗೇಟ್ ಮಾಡಿದ್ದಾರೆ. ವಿಜಯ್ ಕುಮಾರ್ ಎಂಬುವವರಿಗೆ ಪೆಪ್ಪರ್ ಸ್ಪ್ರೇ ಮಾಡಿ ಸರಗಳ್ಳತನ ಮಾಡಿರುವ ಘಟನೆ ನಡೆದಿದೆ. ಮಡಿವಾಳ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸ್ಪ್ರೇ ಮಾಡಿದ ದುಷ್ಕರ್ಮಿಗಳು, 70 ಗ್ರಾಂನ ಎರಡು ಚೈನ್ ಕಿತ್ತು ಪರಾರಿಯಾಗಿದ್ದಾರೆ.ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಕೃತ್ಯವೆಸಗಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Next Story

RELATED STORIES