Top

ರಿಲ್ಯಾಕ್ಸ್ ಆಗಲು ಸಿಂಗಪೂರ್ ಗೆ ಹಾರಿದ ಕುಮಾರಸ್ವಾಮಿ

ರಿಲ್ಯಾಕ್ಸ್ ಆಗಲು ಸಿಂಗಪೂರ್ ಗೆ ಹಾರಿದ ಕುಮಾರಸ್ವಾಮಿ
X

ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ತಕ್ಷಣವೇ ಜೆಡಿಎಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಸಿಂಗಾಪುರಕ್ಕೆ ಹಾರಿದ್ದಾರೆ. ಪ್ರಚಾರದಿಂದ ದಣಿದಿದ್ದ ಹೆಚ್ಡಿಕೆ ವಿಶ್ರಾಂತಿ ತೆಗೆದುಕೊಳ್ಳಲು ಮಗ ನಿಖಿಲ್ ಕುಮಾರ್ ಜೊತೆ ಸಿಂಗಾಪುರಕ್ಕೆ ತೆರಳಿದ್ದಾರೆ.ಮಂಗಳವಾರದಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ನಾಳೆ ರಾತ್ರಿ ಹೆಚ್ಡಿಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ.

Next Story

RELATED STORIES