Top

ಇಲ್ಲಿದ್ದಾರೆ ನೋಡಿ ಬಾಲಿವುಡ್​ನ ಸುಂದರ ಅಮ್ಮಂದಿರು..!

ಇಲ್ಲಿದ್ದಾರೆ ನೋಡಿ ಬಾಲಿವುಡ್​ನ ಸುಂದರ ಅಮ್ಮಂದಿರು..!
X

ಇಂದು ವಿಶ್ವ ಅಮ್ಮಂದಿರ ದಿನ.ಪ್ರತಿಯೊಬ್ಬರ ಜೀವನರೂಪಿಸುವಲ್ಲಿ ಅವರ ತಾಯಿ ವಹಿಸುವ ಪಾತ್ರವನ್ನ ಇನ್ಯಾರಿಂದಲೂ ತುಂಬಲು ಸಾಧ್ಯವಿಲ್ಲ.ತಾಯ್ತನ ಅಂದ್ರೇನೆ ಹಾಗೆ. ಜಗತ್ತಿನ ಅತ್ಯಂತ ಸುಂದರ ,ಜವಾಬ್ದಾರಿಯುತ ಕೆಲಸವದು.ಹೆಣ್ಣು ಎಷ್ಟೇ ದೊಡ್ಡ ಕೆಲಸದವಳಾಗಿರಲಿ.ಎಷ್ಟೇ ಜನಪ್ರಿಯ ವ್ಯಕ್ತಿಯಾಗಿರಲಿ.ಅವಳಲ್ಲೂ ತಾಯ್ತನ ಅನ್ನೋದು ಜೀವಂತವಾಗಿರುತ್ತೆ.

ಬಾಲಿವುಡ್​ನಲ್ಲಿ ಅದೆಷ್ಟೋ ಸುಂದರ ಬೆಡಗಿಯರನ್ನ ನೀವು ನೋಡಿರ್ತಿರಿ. ಅವರಂತೆ ಅವರ ಮಕ್ಕಳು ಕೂಡ ಅಷ್ಟೇ ಮುದ್ದಾಗಿದ್ದಾರೆ. ತಾಯಂದಿರ ದಿನವಾದ ಇಂದು ಬಾಲಿವುಡ್​ ಬ್ಯೂಟಿಫುಲ್​ ಅಮ್ಮಂದಿರು ತಮ್ಮ ಮಕ್ಕಳೊಂದಿಗೆ ಕಳೆದ ಅಮೂಲ್ಯ ಕ್ಷಣಗಳು ಕಲೆಕ್ಷನ್​ ಇಲ್ಲಿದೆ ನೋಡಿ.

1.ಐಶ್ವರ್ಯಾ ರೈ ಬಚ್ಛನ್​ : ಬಾಲಿವುಡ್​ನ ನೀಲಿ ಕಣ್ಣಗಳ ಈ ಚೆಲುವೆ ವಿಶ್ವಮಟ್ಟದಲ್ಲೂ ಸುಂದರಿ ಅಂತಾನೇ ಫೇಮಸ್​.ಇವರ ಮಗಳು ಆರಾಧ್ಯ ಕೂಡ ಅಮ್ಮನಂತೆ ಮುದ್ದಾಗಿದ್ದಾಳೆ.ಸದ್ಯ ಕ್ಯಾನಸ್​ ಫಿಲಂ ಫೆಸ್ಟಿವಲ್​ 2018ರಲ್ಲಿ ಬ್ಯೂಸಿ ಇರೋ ಐಶ್ವರ್ಯ ತಮ್ಮ ಜೊತೆ ಮಗಳನ್ನೂ ಕರೆದೊಯ್ದಿದ್ದಾರೆ.

2ಕರೀನಾ ಕಪೂರ್​ : ಬಾಲಿವುಡ್​ನ ಝೀರೋ ಸೈಜ್​ ಫಿಗರ್​ ಅಂತಾನೇ ಫೇಮಸ್​ ಆಗಿ ರೋ ಕರೀನಾ ಕೂಡ ಜವಾಬ್ದಾರಿಯುತ ಅಮ್ಮ. ಮಗನ ಜನನದ ಬಳಿಕ ಹೆವಿ ವರ್ಕಔಟ್ ​ ಮತ್ತೆ ತನ್ನ ತೂಕವನ್ನ ಕರಗಿಸಿರೋ ಬಾಲಿವುಡ್​ ಬೇಬ್ಸ್​ ಮಗನ ಹೆಸ್ರು ತೈಮೂರ್​ ಅಲಿ ಖಾನ್​. ಹಾಲ್ಗೆನ್ನೆ ಮುಖದ ಚೆಲುವ ತೈಮೂರ್​ ನೋಡೋಕೆ ಅಮ್ಮನಷ್ಟೇ ಕ್ಯೂಟ್​ ಆಗಿದ್ದಾನೆ.

  1. ಮಾಧುರಿ ದಿಕ್ಷೀತ್​​ :ಬಾಲಿವುಡ್​ನ ಧಕ್​ ಧಕ್​ ಹುಡುಗಿ ಮಾಧುರಿ ದಿಕ್ಷಿತ್​ ಇಬ್ಬರು ಗಂಡುಮಕ್ಕಳ ಮುದ್ದಿನ ತಾಯಿ.ಇತ್ತೀಚೆಗಷ್ಟೇ ತಮ್ಮ ಪತಿ ಹಾಗೂ ಮಕ್ಕಳಾದ ರಾಯನ್​ ಹಾಗೂ ಅರಿನ್​ ಜೊತೆ ತೆಗೆದ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ರು.
  2. ಸೋಹಾ ಅಲಿ ಖಾನ್​ : ಸೈಫ್​ ಅಲಿ ಖಾ್ನ್​ ಸಹೋದರಿ ಸೋಹಾ ಅಲಿ ಖಾನ್​ ಕೂಡ ಮುದ್ದಾದ ಹೆಣ್ಣು ಮಗುವಿನ ತಾಯಿ.

5.ಕಾಜೋಲ್​: ಬಾಲಿವುಡ್​ನ ಬಹುಬೇಡಿಕೆಯ ನಟಿಯರಲ್ಲಿ ಕಾಜೋಲ್ ಕೂಡ ಒಬ್ಬರು. ಅಜಯ್​ ದೇವಗನ್ ವಿವಾಹದ ನಂತರ ಚಿತ್ರರಂಗದ ಬಹುತೇಕ ನಿರ್ಗಮಿಸಿದ್ದರೂ ಆಗೊಮ್ಮೆ-ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಇಬ್ಬರು ಮಕ್ಕಳಿಗಾಗಿ ಕಾಜೋಲ್ ಹೆಚ್ಚು ಗಮನ ಹರಿಸಿದ್ದಾರೆ.

Next Story

RELATED STORIES