Top

ಅಮ್ಮ ಐ ಲವ್ ಯೂ ಟೀಸರ್ ರಿಲೀಸ್

ಅಮ್ಮ ಐ ಲವ್ ಯೂ ಟೀಸರ್ ರಿಲೀಸ್
X

ಇಂದು ಅಮ್ಮಂದಿರ ದಿನದ ಅಂಗವಾಗಿ ಅಮ್ಮ ಐ ಲವ್ ಯೂ ಚಿತ್ರ ತಂಡ ಸ್ಪೇಷಲ್ ಟೀಸರ್ ರಿಲೀಸ್ ಮಾಡಿದೆ. ಚಿರು ಸರ್ಜಾ ಅಭಿನಯದ ಸಿನಿಮಾ ಅಮ್ಮ ಐ ಲವ್ ಯೂ ಆಗಿದ್ದು, ಈ ಸ್ಪೇಷಲ್ ಟ್ರಿಬ್ಯೂಟ್ ಟೀಸರ್ ಗೆ ಧ್ರುವ ಸರ್ಜಾ ವಾಯ್ಸ್ ಓವರ್ ನೀಡಿದ್ದಾರೆ. ದ್ವಾರಕೀಶ್ ನಿರ್ಮಾಣದ ಈ ಚಿತ್ರಕ್ಕೆ ಕೆ.ಎಂ.ಚೈತನ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ.

Next Story

RELATED STORIES