Top

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೇಹಾ ಧೂಪಿಯಾ

ಬಾಲಿವುಡ್ ನಟಿ ನೇಹಾ ಧೂಪಿಯಾ ತಮ್ಮ ಬಾಲ್ಯದ ಗೆಳೆಯ ಅಂಗದ್ ಬೇಡಿಯನ್ನು ವಿವಾಹವಾಗುವ ಮೂಲಕ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ನವದೆಹಲಿಯ ಗುರುದ್ವಾರವೊಂದರಲ್ಲಿ ನೇಹಾ ಮತ್ತು ಅಂಗದ ಸರಳವಾಗಿ ಮದುವೆಯಾಗಿದ್ದಾರೆ.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿಯನ್ನು ಹಂಚಿಕೊಂಡಿರುವ ನೇಹಾ, ಇದು ನನ್ನ ಜೀವನದ ಉತ್ತಮ ನಿರ್ಧಾರವಾಗಿದೆ. ನನ್ನ ಸ್ನೇಹಿತನ್ನನ್ನೇ ನಾನು ಮದುವೆಯಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

Next Story

RELATED STORIES