Top

ಲಾಲೂಗೆ 6 ವಾರಗಳ ತಾತ್ಕಾಲಿಕ ಜಾಮೀನು

ಅನಾರೋಗ್ಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್​ಗೆ 6 ವಾರಗಳ ತಾತ್ಕಾಲಿಕ ಜಾಮೀನು ನೀಡಲಾಗಿದೆ.

ಪುತ್ರ ತೇಜ್ ಪ್ರತಾಪ್​ ಯಾದವ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಕಾಲ ಪೆರೋಲ್ ಮೇಲೆ ರಾಂಚಿ ಜೈಲಿನಿಂದ ಹೊರಬಂದಿದ್ದ ಲಾಲೂಗೆ ಈಗ ಮತ್ತೊಂದು ರಿಲೀಫ್​ ಸಿಕ್ಕಿದಂತಾಗಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ 12 ವಾರಗಳ ಜಾಮೀನು ನೀಡುವಂತೆ ಲಾಲೂ ಪರ ವಕೀಲರು ಮನವಿ ಮಾಡಿದ್ದರು. ಆದರೆ ಜಾರ್ಖಂಡ್ ಹೈಕೋರ್ಟ್ 6 ವಾರಗಳ ಜಾಮೀನು ನೀಡಿದೆ.

Next Story

RELATED STORIES