Top

ಮೋದಿ ಆ್ಯಪ್​ ಮೂಲಕ 25 ಲಕ್ಷ ಕನ್ನಡಿಗರ ಸಂಪರ್ಕ

ಮುಂದಿನ ಲೋಕಸಭಾ ಚುನಾವಣೆಯ ತಯಾರಿಯನ್ನು ತೆರೆಮರೆಯಲ್ಲಿ ಈಗಾಗಲೇ ಆರಂಭಿಸಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತಮ್ಮ ಮೊಬೈಲ್ ಆ್ಯಪ್ ಮೂಲಕ ಕಾರ್ಯಕರ್ತರೊಂದಿಗೆ ಚರ್ಚೆ, ಸಂವಾದ ನಡೆಸುವ ಮೂಲಕ ಈಗಾಗಲೇ ಸುಮಾರು 25 ಲಕ್ಷ ಕನ್ನಡಿಗರ ಸಂಪರ್ಕ ಸಾಧಿಸಿದ್ದಾರೆ.

ಬಿಜೆಪಿ ಐಟಿ ವಿಭಾಗ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಎಸ್ಸಿ/ಎಸ್ಟಿ ಹಾಗೂ ಓಬಿಸಿ ಕಾರ್ಯಕರ್ತರೊಂದಿಗೆ ಮೋದಿ ತಮ್ಮ ನಮೋ ಆ್ಯಪ್ ಮೂಲಕ ಸಂವಾದ ನಡೆಸಿದ್ದರು. ಈ ಸಂವಾದದ ನಂತರ ಮೋದಿ 25 ಲಕ್ಷ ಕನ್ನಡಿಗರ ಸಂಪರ್ಕ ಸಾಧಿಸಿದ್ದಾರೆ.

Next Story

RELATED STORIES