Top

ಮಹಾರಾಷ್ಟ್ರದ ದಕ್ಷ ಪೊಲೀಸ್ ಅಧಿಕಾರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಮಹಾರಾಷ್ಟ್ರದ ಮಾಜಿ ಭಯೋತ್ಪಾದನಾ ನಿಗ್ರಹ ಘಟಕದ ಮುಖ್ಯಸ್ಥ ಹಿಮಾಂಶು ರಾಯ್ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಸ್ತುತ ಮಹಾರಾಷ್ಟ್ರದ ಎಡಿಜಿಪಿ ಅಧಿಕಾರಿಯಾಗಿದ್ದ ಹಿಮಾಂಶು, ಮಲಬಾರ್ ಹಿಲ್ಸ್​ನಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2016ರಿಂದ ವೈದ್ಯಕೀಯ ಕಾರಣಗಳಿಗಾಗಿ ಸತತ ರಜೆಯಲ್ಲಿದ್ದರು. ಐಪಿಎಲ್​ ಸ್ಪಾಟ್ ಫಿಕ್ಸಿಂಗ್​ ಪ್ರಕರಣದ ತನಿಖೆ ಕೊನೆಯ ಬಾರಿಗೆ ನಡೆಸಿದ್ದರು.

Next Story

RELATED STORIES