Top

ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಗೆ ಮತ್ತೆ ಮುಖಭಂಗ

ಧಾರವಾಡ: ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಪ್ರಚಾರಕ್ಕೆ ಹೋದಾಗ,ಸಾರ್ವಜನಿಕರು ಮೋದಿ ಮೋದಿ ಎಂದು ಜೈಕಾರ ಹಾಕಿದ ಘಟನೆ ನಡೆದಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಂತೋಷ್ ಲಾಡ್, ಅಳ್ನಾವರ ಪಟ್ಟಣಕ್ಕೆ ಪ್ರಚಾರಕ್ಕೆ ಹೋದಾಗ, ಅಲ್ಲಿನ ಯುವಕರು ಪ್ರಚಾರಕ್ಕೆ ಅಡ್ಡಿಪಡಿಸಿ, ಲಾಡ್ ಕಾರ್ ಆಗಮಿಸುತ್ತಿದ್ದಂತೆ ಮೋದಿ ಮೋದಿ ಎಂದು ಘೋಷಣೆ ಕೂಗಿ, ಯಡಿಯೂರಪ್ಪಗೆ ಜೈ ಎಂದು ಕೂಗಿದರು.

Next Story

RELATED STORIES