Top

ರೈತರಿಗೆ ಅತ್ಮಹತ್ಯೆ ಭಾಗ್ಯ ಕರಿಣಿಸಿದ್ದು ಸಿಎಂ ಸಿದ್ದರಾಮಯ್ಯ : ಯೋಗಿ ವಾಗ್ಧಾಳಿ

ಆನೇಕಲ್ : ಬಹಿರಂಗ ಪ್ರಚಾರಕ್ಕೆ ನಾಳೆ ಅಂತ್ಯ ಹಿನ್ನಲೆಯಲ್ಲಿ ಬಿಜೆಪಿ ಪರ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಯ, ಆನೇಕಲ್ ಬಿಜೆಪಿ ಅಭ್ಯರ್ಥಿ ನಾರಾಯಣ ಸ್ವಾಮಿ ಪರ ಮತಯಾಚನೆ ಮಾಡಿದರು. ಅತ್ತಿಬೆಲೆ ಜಯಭಾರತಿ ಶಾಲೆ ಹಿಂಭಾಗ ಕಾರ್ಯಕ್ರಮವನ್ನ ಅಯೋಜನೆ ಮಾಡಲಾಗಿತ್ತು. ಯೋಗಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರಿಲ್ಲದೇ ಬಿಜೆಪಿಗೆ ಮುಖಂಡರು ಭಾರಿ ಮುಖಭಂಗ ಎದುರಿಸಬೇಕಾಯಿತು.

ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಯೋಗಿ ಒಂದು ಕಾಲದಲ್ಲಿ ಸೈಬರ್ ಕ್ರೈಮ್ ಬೆಂಗಳೂರಿಗೆ ಒಳ್ಳೆಯ ಹೆಸರು ಇತ್ತು. ಅದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕ್ರೈಂ ಸಿಟಿಯಾಗಿ ಬದಲಾಗಿದೆ. ಇನ್ನು 25 ರಾಜಕೀಯ ಹತ್ಯೆಗಳಿಗೆ ಸಿದ್ದು ಸರ್ಕಾರ ವೈಫಲ್ಯವೇ ಕಾರಣ. ಕರ್ನಾಟಕದಲ್ಲಿ ಹೆಚ್ಚು ರೈತರ ಅತ್ಮಹತ್ಯೆಗಳ ಭಾಗ್ಯ ಕರಿಣಿಸಿದ್ದ ಸಿಎಂ ಸಿದ್ದು ಸರ್ಕಾರ ಎಂದು ರಾಜ್ಯ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು..

Next Story

RELATED STORIES