Top

ಕಾಂಗ್ರೆಸ್​ಗೆ ಶಿಕ್ಷೆ ನೀಡಲು ಮತದಾರರು ನಿರ್ಧಾರ: ಮೋದಿ

ಕಳೆದ ಏಳೆಙಟು ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾದ ಮಾಡಿದ್ದೇನೆ. ಈ ಬಾರಿ‌ ಜನ ಕಾಂಗ್ರೆಸ್ ಸರಕಾರವನ್ನು ಸೋಲಿಸಲು ಅಷ್ಟೇ ಅಲ್ಲ. 5 ವರ್ಷಗಳ ಕಠಿಣ ಶಿಕ್ಷೆ‌ ನೀಡಲು ನಿರ್ಧಾರ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಜಯಪುರದಲ್ಲಿ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ ಮೋದಿ, ಸರಕಾರ ಬಸವಣ್ಣನ ವಚನಗಳ ವಿರುದ್ಧ ಕೆಲಸ‌ ಮಾಡುವುದೇ ಕಾಯಕವಾಗಿದೆ. ಜಾತಿ, ಸಂಪ್ರದಾಯ, ಮತಗಳ ವಿಭಜಿಸಿ ಒಡೆದು, ಪರಸ್ಪರ ಜಗಳ ಹಚ್ಚುವುದೇ ಇವರ‌ ಕೆಲಸವಾಗಿದೆ ಎಂದರು.

.

Next Story

RELATED STORIES