Top

ಮತ್ತೊಂದು ಅಪಘಾತದಿಂದ ಪಾರಾದ ಅನಂತ್ ಕುಮಾರ್ ಹೆಗಡೆ

ಮತ್ತೊಂದು ಅಪಘಾತದಿಂದ ಪಾರಾದ ಅನಂತ್ ಕುಮಾರ್ ಹೆಗಡೆ
X

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಕಾರ್ ಅಪಘಾತವಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅನಂತ್ ಕುಮಾರ್ ಹೆಗಡೆ ಶಿರಸಿಯಿಂದ ಕುಮಟಾಕ್ಕೆ ತೆರಳುತ್ತಿದ್ದಾಗ, ಕುಮಾಟಾದ ರಾಷ್ಟ್ರೀಯ ಹೆದ್ದಾರಿ 66ರ ಕತಗಾಲ ಬಳಿ ಘಟನೆ ಸಂಭವಿಸಿದ್ದು, ಸಚಿವರ ಮಾರುತಿ 800 ವಾಹನಕ್ಕೆ, ಎಸ್ಕಾರ್ಟ್ ವಾಹನ ಡಿಕ್ಕಿಯಾಗಿದೆ.ಸಚಿವರ ವಾಹನಕ್ಕೆ ಅಲ್ಪ ಹಾನಿಯುಂಟಾಗಿದ್ದು, ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇನ್ನು ಈ ಬಗ್ಗೆ ಅನಂತ್ ಕುಮಾರ್ ಹೆಗಡೆ ಟ್ವೀಟ್ ಮಾಡಿದ್ದು, ಮತ್ತೊಂದು ಅಪಘಾತದಿಂದ ಪಾರಾದೆ ಎಂದಿದ್ದಾರೆ.

Next Story

RELATED STORIES