Top

ಪ್ರಕಾಶ್ ರೈ ಕಾರ್ ಗೆ ಚಪ್ಪಲಿ ಎಸೆತ

ಗದಗ: ಜಿಲ್ಲೆಗೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಕಾಶ್ ರೈ ಕಾರ್ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ. ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷ ಸುಧೀರ್ ಕಾಟಿಗರ ನೇತೃತ್ವದ ತಂಡದಿಂದ ಚಪ್ಪಲಿ ಎಸೆಯಲಾಗಿದ್ದು, ನಾಡದ್ರೋಹಿ ಪ್ರಕಾಶ್ ರೈ ಎಂದು ಧಿಕ್ಕಾರ ಕೂಗಿ, ಕಪ್ಪು ಪಟ್ಟಿ ಪ್ರದರ್ಶಿಸಲಾಗಿದೆ.

Next Story

RELATED STORIES