Top

ಇಶಾ ಅಂಬಾನಿ ಮದುವೆ ಫಿಕ್ಸ್

ಭಾರತದ ಆಗರ್ಭ ಶ್ರೀಮಂತ ಅಂಬಾನಿ ಕುಟುಂಬಸ್ಥರು ಮುಂಬೈನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಮುಕೇಶ್ ಅಂಬಾನಿ ಪುತ್ರಿಯಾದ ಇಶಾ ಅಂಬಾನಿ ಮದುವೆ ನಿಶ್ಚಯವಾಗಿದ್ದು, ಉದ್ಯಮಿ ಅಜಯ್ ಪಿರಾಮಲ್ ಮತ್ತು ಸ್ವಾತಿ ಪಿರಾಮಲ್ ದಂಪತಿ ಮಗ ಆನಂದ್ ಪಿರಾಮಲ್ ಜೊತೆ ಡಿಸೆಂಬರ್ ತಿಂಗಳಲ್ಲಿ ಇಶಾ ಸಪ್ತಪದಿ ತುಳಿಯಲಿದ್ದಾರೆ. ಈ ಕಾರಣಕ್ಕಾಗಿ ಎರಡೂ ಕುಟುಂಬಸ್ಥರೂ, ಮುಂಬೈನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಿದರು.

Next Story

RELATED STORIES