Top

ಧೋನಿಯೇ ಮೆಚ್ಚಿಕೊಂಡ ಅಭಿಮಾನಿ ಈಕೆ: ಯಾರಿವಳು ಗೊತ್ತಾ?

ಧೋನಿಯೇ ಮೆಚ್ಚಿಕೊಂಡ ಅಭಿಮಾನಿ ಈಕೆ: ಯಾರಿವಳು ಗೊತ್ತಾ?
X

ಚೆನ್ನೈ ಸೂಪರ್‌‌ ಕಿಂಗ್ಸ್‌‌ನ ಬಹುತೇಕ ಪಂದ್ಯಗಳಲ್ಲಿ ಈ ಚೆಂದುಳ್ಳಿ ಚೆಲುವೆ ಕಾಣಿಸಿಕೊಳ್ಳುತ್ತಾಳೆ. ಯಾರಪ್ಪಾ ಇದು ಅಂತ ಹುಡುಕಿದಾಗಲೇ ಗೊತ್ತಾಗಿದ್ದು, ಧೋನಿಯೇ ಈಕೆಗೆ ಟಿಕೆಟ್ ಕೊಟ್ಟು ಕರೆಸುತ್ತಾರೆ ಅಂತ. ಧೋನಿ ಈಕೆಯೊಂದಿಗೆ ಫೋಟೋಗೆ ಪೋಸ್‌ ಸಹ ಕೊಡ್ತಾರೆ.

ಈ ಬೆಡಗಿಯ ಹೆಸರು ಮಾಲ್ತಿ ಚಾಹರ್‌‌, ಸಿಎಸ್‌ಕೆ ತಂಡದ ವೇಗದ ಬೌಲರ್‌ ದೀಪಕ್‌ ಚಾಹರ್‌ ಸಹೋದರಿ. ಈಕೆ ಧೋನಿಯ ಬಹುದೊಡ್ಡ ಅಭಿಮಾನಿ. ಧೋನಿಗೆ ಕೂಡ ಈಕೆಯನ್ನ ಕಂಡ್ರೆ, ಬಲು ಇಷ್ಟವಂತೆ. ಪ್ರೀತಿಯಿಂದ ಮಾಹಿ ಈಕೆಯನ್ನ ಲವ್ವಿ ಸಿಸ್ಟರ್‌ ಅಂತಾರಂತೆ.

Next Story

RELATED STORIES