26.7 C
Bangalore
Tuesday, September 25, 2018

ಟಾಪ್ ನ್ಯೂಸ್

‘ಕಾಂಪೀಟ್ ವಿತ್ ಚೈನಾ’ಯೋಜನೆ : ಪ್ರಸಕ್ತ ವರ್ಷ 500 ಕೋಟಿ ಅನುದಾನ

ಬೆಂಗಳೂರು : ರಾಜ್ಯ ಸರ್ಕಾರವು ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ. ಮುಂದಿನ ವರ್ಷ 2000 ಕೋಟಿ ರೂ ಗಳನ್ನು ಒದಗಿಸಲಾಗತ್ತದೆ...
LIVE TV

ದೇಶ-ವಿದೇಶ

ಶಾಸಕ, ಸಂಸದರು ಕೋರ್ಟ್ ಕಲಾಪದಲ್ಲಿ ಭಾಗವಹಿಸಬಹುದು: ಸುಪ್ರೀಂ

ಶಾಸಕರು ಮತ್ತು ಸಂಸದ ಹುದ್ದೆ ಪೂರ್ಣಕಾಲಿಕ ಅಲ್ಲ. ಅವರು ಕೋರ್ಟ್ ಕಲಾಪದಲ್ಲಿ ವಾದಿಸಬಹುದು ಎಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮಂಗಳವಾರ, ಬಾರ್...

ಕ್ರಿಮಿನಲ್ ಆರೋಪ ಹೊತ್ತ ರಾಜಕಾರಣಗಳ ನಿರ್ಬಂಧ ಇಲ್ಲ: ಸುಪ್ರೀಂ

ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಜನಪ್ರತಿನಿಧಿಗಳನ್ನು ನಿರ್ಬಂಧಿಸುವುದಿಲ್ಲ. ಆದರೆ ಸಂಸತ್​ ಈ ಬಗ್ಗೆ ಕಠಿಣ ಕಾನೂನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್​ ಸಂವಿಧಾನ ಪೀಠ ಅಭಿಪ್ರಾಯ ಪಟ್ಟಿದೆ. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಪು...

ಹಿಮಾಚಲದಲ್ಲಿ 35 ಐಐಟಿ ವಿದ್ಯಾರ್ಥಿ ಸೇರಿ 45 ಟ್ರಕ್ಕರ್​ಗಳು ನಾಪತ್ತೆ

ಭಾರೀ ಇಬ್ಬನಿ ಬಿದ್ದ ಕಾರಣ ಟ್ರಕ್ಕಿಂಗ್ ಹೊರಟ್ಟಿದ್ದ ರೂರ್​ಕೀ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯ 35 ವಿದ್ಯಾರ್ಥಿಗಳು ಸೇರಿದಂತೆ 45 ಮಂದಿ ಹಿಮಾಚಲ ಪ್ರದೇಶದ ಲಹುಲ್ ಮತ್ತು ಸ್ಪಿಟಿ ಜಿಲ್ಲೆಗಳಲ್ಲಿ ನಾಪತ್ತೆಯಾಗಿದ್ದಾರೆ. ಹಂಪ್ಟಾ ಪಾಸ್ ಬಳಿ...

5000 ಕೋಟಿ ರೂ. ವಂಚಿಸಿದ ಗುಜರಾತ್ ಉದ್ಯಮಿ: ವಿದೇಶಕ್ಕೆ ಪರಾರಿ?

ಗುಜರಾತ್ ಮೂಲದ ಔಷಧ ಕಂಪನಿಯ ನಿರ್ದೇಶಕ ನಿತಿನ್ ಸಂದೇಸರ 5000 ರೂ. ಕೋಟಿ ರೂ. ವಂಚನೆ ಪ್ರಕರಣದ ತನಿಖೆ ಆರಂಭವಾಗುತ್ತಿದ್ದಂತೆ ನೈಜೀರಿಯಾಗೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ. ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ನಿರ್ದೇಶಕರಲ್ಲಿ ಒಬ್ಬರಾಗಿರುವ...

ಕ್ರೈಂ

ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ: 9 ಆರೋಪಿಗಳು ಖುಲಾಸೆ

18 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ಡಾ.ರಾಜ್‌ಕುಮಾರ್‌ರನ್ನ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ತೀರ್ಪು ಪ್ರಕಟಗೊಂಡಿದ್ದು, 9 ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಡಾ.ರಾಜ್‌ ಕುಮಾರ್​ ಅವರನ್ನ ಅಪಹರಿಸಿದ್ದಕ್ಕೆ ಕಾಡುಗಳ್ಳ ವೀರಪ್ಪನ್ ಸೇರಿ ಒಟ್ಟು...

ಬೆಂಗಳೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಬೇಕರಿ ರಘು ಕೋಟ್೯ ಗೆ ಶರಣಾಗತಿ!

ಬೆಂಗಳೂರು : ಸೈಕಲ್ ರವಿಗೆ ಎರಡು ಪಿಸ್ತೂಲ್‌ ನೀಡಿದ್ದ ಆರೋಪದಲ್ಲಿ ಪ್ರಮುಖ ಆರೋಪಿಯಾಗಿದ್ದ ಬೆಂಗಳೂರಿನ ಮತ್ತೊಬ್ಬ ರೌಡಿ, ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಸೈಕಲ್ ರವಿ ಪ್ರಮುಖ ಸಹಚರನೆಂದೇ ಹೇಳಲಾಗುತ್ತಿದ್ದ, ರಾಘವೇಂದ್ರ ಅಲಿಯಾಸ್ ಬೇಕರಿ ರಘು,...

ದುನಿಯಾ ವಿಜಿಗೆ ಇನ್ನೆರಡು ದಿನ ಜೈಲೇ ಗತಿ!

ಮಾರುತಿಗೌಡ ಎಂಬಾತನ ಮೇಲೆ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಅರ್ಜಿಯ ವಿಚಾರಣೆಯ ತೀರ್ಪನ್ನು ಸೆಷನ್ಸ್ ನ್ಯಾಯಾಲಯ ಸೆಪ್ಟೆಂಬರ್ 26ರವರೆಗೆ ಕಾಯ್ದಿರಿಸಿದೆ. ಈ ಮೂಲಕ ನಟ ದುನಿಯಾ ವಿಜಿ ಹಾಗೂ...

ರೌಡಿಶೀಟರ್‌ಗಳ ಪಟ್ಟಿಗೆ ಸ್ಯಾಂಡಲ್‌ವುಡ್ ಸ್ಟಾರ್ ಎಂಟ್ರಿ..?

ಬೆಂಗಳೂರು: ಪಾನಿಪುರಿ ಕಿಟ್ಟಿ ಸಹೋದರ ಮಾರುತಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಮೇಲೆ ರೌಡಿಶೀಟರ್ ತೆರೆಯಲು ಸಿಸಿಬಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವಿಜಯ್ ಮತ್ತು ಜಿಮ್ ಟ್ರೈನರ್ ಪ್ರಸಾದ್...

ಕ್ರೀಡೆ

ರೋಹಿತ್, ಧವನ್​ಗೆ ವಿಶ್ರಾಂತಿ: ಧೋನಿ ಮತ್ತೆ ನಾಯಕ!

ಅದ್ಭುತ ಫಾರ್ಮ್​ನಲ್ಲಿರುವ ನಾಯಕ ರೋಹಿತ್ ಶರ್ಮ ಹಾಗೂ ಉಪನಾಯಕ ಶಿಖರ್ ಧವನ್​ ಸೇರಿ 5 ಮಂದಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ, ಈ ಮೂಲಕ ಆಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್​ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಗೆ...

ಸ್ಪಾಟ್​ ಫಿಕ್ಸಿಂಗ್​ಗಾಗಿ ಬುಕ್ಕಿಗಳಿಂದ 5 ನಾಯಕರ ಸಂಪರ್ಕ: ಐಸಿಸಿ

ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್​​ಗಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ 5 ತಂಡಗಳ ನಾಯಕರನ್ನು ಸಂಪರ್ಕಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿದೆ. ಬುಕ್ಕಿಗಳು ಸ್ಪಾಟ್ ಫಿಕ್ಸಿಂಗ್​ಗಾಗಿ ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲೂ...

ಏಷ್ಯಾಕಪ್​: ಅಜೇಯ ಭಾರತಕ್ಕೆ ಅಚ್ಚರಿ ಅಫ್ಘಾನ್ ಸವಾಲು

ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿರುವ ಭಾರತ ತಂಡ ಮಂಗಳವಾರ ನಡೆಯುವ ಏಷ್ಯಾಕಪ್​ನ ಸೂಪರ್-4 ಪಂದ್ಯದಲ್ಲಿ ಘಟಾನುಘಟಿ ತಂಡಗಳನ್ನು ಬಗ್ಗುಬಡಿದು ಅಚ್ಚರಿ ಮೂಡಿಸಿರುವ ಆಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ದುಬೈನಲ್ಲಿ ಮಂಗಳವಾರ ಸಂಜೆ ನಡೆಯುವ ಪಂದ್ಯದಲ್ಲಿ ಭಾರತ ಹಾಟ್...

ಏಷ್ಯಾಕಪ್: ಧವನ್-ರೋಹಿತ್ ಅಬ್ಬರಕ್ಕೆ ಮಣಿದ ಪಾಕಿಸ್ತಾನ

ದುಬೈ: ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ಶತಕಗಳ ನೆರವಿನಿಂದ ಭಾರತ ತಂಡ ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ 9 ವಿಕೆಟ್​ಗಳ ಭಾರೀ ಗೆಲುವು ದಾಖಲಿಸಿದೆ. ಭಾನುವಾರ ನಡೆದ ಸೂಪರ್​-4 ಹಂತದ ಪಂದ್ಯದಲ್ಲಿ...

ರಾಜ್ಯ

‘ಕಾಂಪೀಟ್ ವಿತ್ ಚೈನಾ’ಯೋಜನೆ : ಪ್ರಸಕ್ತ ವರ್ಷ 500 ಕೋಟಿ ಅನುದಾನ

ಬೆಂಗಳೂರು : ರಾಜ್ಯ ಸರ್ಕಾರವು ‘ಕಾಂಪೀಟ್ ವಿತ್ ಚೈನಾ’ ಎಂಬ ಯೋಜನೆಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ ಅನುದಾನ ಮೀಸಲಿರಿಸಲಾಗಿದೆ. ಮುಂದಿನ ವರ್ಷ 2000 ಕೋಟಿ ರೂ ಗಳನ್ನು ಒದಗಿಸಲಾಗತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು. ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ‘ಕಾಂಪೀಟ್ ವಿತ್ ಚೈನಾ’ ಯೋಜನೆಯಡಿ ಸ್ಥಾಪಿಸಲಾದ...

ಬೆಂಗಳೂರು

ಎರಡನೇ ಹಂತದಲ್ಲಿ ಕೆಂಪೇಗೌಡ ಲೇ ಔಟ್ 4,971 ಸೈಟ್ ಹಂಚಿಕೆ!

ಬೆಂಗಳೂರು : ಆಗ ಈಗ ಅಂತ ಮುಂದೂಡಿದ್ದ ಕೆಂಪೇಗೌಡ ಬಡಾವಣೆ ಸೈಟು ವಿತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಅಂದುಕೊಂಡಂತೆ ಆಗಿದ್ರೆ ಸಿದ್ದು ಸಿದ್ದು ಆಗಿದ್ದಾಗಲೇ ಹಂಚಿಕೆ ಆಗ್ಬೇಕಿತ್ತು. ಎಲ್ಲಾ ವಿಘ್ನಗಳು ಮುಗಿದು...

ಡಾ.ರಾಜ್‌ಕುಮಾರ್ ಅಪಹರಣ ಪ್ರಕರಣ: 9 ಆರೋಪಿಗಳು ಖುಲಾಸೆ

18 ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ಡಾ.ರಾಜ್‌ಕುಮಾರ್‌ರನ್ನ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ತೀರ್ಪು ಪ್ರಕಟಗೊಂಡಿದ್ದು, 9 ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ. ಡಾ.ರಾಜ್‌ ಕುಮಾರ್​ ಅವರನ್ನ ಅಪಹರಿಸಿದ್ದಕ್ಕೆ ಕಾಡುಗಳ್ಳ ವೀರಪ್ಪನ್ ಸೇರಿ ಒಟ್ಟು...
video

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಜಲಾವೃತಗೊಂಡ ಮನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಒಂದಾದ ಜೆ.ಪಿ.ನಗರದ ಡಾಲರ್ಸ್ ಕಾಲೋನಿ, ಗೌರವ್ ನಗರ, ಜೆ.ಪಿ.ನಗರದ ಎರಡನೇ...

ಬಿಸಿಯೂಟದ ಜೊತೆ ಜೇನುತುಪ್ಪಾನೂ ಕೊಡ್ತಾರಂತೆ..!

ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಗೆ ಇನ್ಮೇಲೆ ಬಿಸಿಯೂಟದ ಜೊತೆಗೆ ಜೇನುತುಪ್ಪವನ್ನೂ ಕೊಡಲು ಸೂಚನೆ ನೀಡಲಾಗಿದೆ. ಅಕ್ಷರದಾಸೋಹ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಜೇನುತುಪ್ಪ ನೀಡಲು ಸೂಚಿಸಲಾಗಿದೆ. ಜೇನುತುಪ್ಪದಿಂದ ಮಕ್ಕಳ ಆರೋಗ್ಯ ವೃದ್ಧಿ ಹಿನ್ನೆಲೆ, ಸರ್ಕಾರಿ ಶಾಲೆ...

#TV5 ಸ್ಪೆಷಲ್

SHOCKING VIDEO: ರೌಡಿ ಶೀಟರ್​ಗೆ ಅಧ್ಯಕ್ಷ ಸ್ಥಾನ, ಗೌರವ ಡಾಕ್ಟರೇಟ್​!

ದೇಶದ ಸಂಸ್ಕೃತಿ ರಕ್ಷಣೆಯ ಪಾಠ ಮಾಡುವ ಶ್ರೀರಾಮಸೇನೆ ಸಂಘಟನೆಯ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿರುವ, ಪತಿಯ ಹತ್ಯೆಯ ಆರೋಪ ಎದುರಿಸುತ್ತಿರುವ ರೌಡಿ ಶೀಟರ್​ ಯಶಸ್ವಿನಿ ಗೌಡ ಅಧಿಕಾರ...

ಆಹಾರ-ವಿಹಾರ

ಒರಿಸ್ಸಾದ ಡುಡುಮ ಜಲಪಾತ : ನೋಡಲು ಬಲು ಸೊಬಗು

ಅರ್ಧವೃತ್ತಾಕಾರದಲ್ಲಿ ಧಮ್ಮಿಕ್ಕುವ ಡುಡುಮ ಜಲಪಾತ. ಪ್ರವಾಸಿಗರು ನೋಡಲೇ ಬೇಕಾದ ಈ ಸ್ಥಳ ಇರೋದು ಒರಿಸ್ಸಾ ಮತ್ತು ನಮ್ಮ ನೆರೆಯ ಅಂದ್ರ ಪ್ರದೇಶದ ಗಡಿ ಭಾಗದಲ್ಲಿ. ಸದಾ ಹಸಿರಿಂದ, ದುಮ್ಮಿಕ್ಕಿ ಹರಿನ ಹಾಲ್ ನೊರೆಯ...

ಹಸಿರ ದೃಶ್ಯ ವೈಭವದ ಸೊಬಗು, ಊಟಿ ಪ್ರವಾಸದ ಮೆರೆಗು

ಮಧು ಜುಂಬನಕ್ಕೆ ಪ್ರಶಾಂತ ಸ್ಥಳ, ಪ್ರೇಮಿಗಳ ಪಾಲಿಗಂತೂ ಸ್ವರ್ಗ ಸಮಾನ. ಬೆಟ್ಟ, ಬಯಲು, ಹಸಿರು ಕಾನನದ ಸಿರಿ. ಅಬ್ಬಾ ನೋಡುತ್ತಾ ಹೋದ ಹಾಗೇ ಮನಮೋಹಕಗೊಳಿಸುತ್ತೆ. ರಮಣೀಯ ಪ್ರಕೃತಿಯ ಸೌಂದರ್ಯ ರಾಶಿ ಎಂತವರನ್ನಾದರೂ ಇಲ್ಲಿ...